Amateur YouTuber and Blogger !
This is an all in all Blog.
I am a Software Engineer interested in Music, Tradition and Culture, Cooking, Kannada Literature and Cinema... n much more... ❤
Wednesday, December 18, 2019
ಪ್ರಕೃತಿಯಂತೆ ಕವಿಯ ಮನಸು - ಸಾಹಿತ್ಯ - ಜಿ. ಎಸ್ ಶಿವರುದ್ರಪ್ಪ, ಸಂಗೀತ - ಜಿ. ವಿ. ಅತ್ರಿ
Super Singer
ReplyDeleteBright Future ramesh
Thank you
ReplyDeleteGood singing
ReplyDeleteThank you
Deleteಭಾವಪೂರ್ಣವಾಗಿ ಹಾಡಿದ್ದೀಯ. ಹೀಗೆ ಹಾಡುತಿರು.
ReplyDeleteಕೆಳಗಿನ ಕವನವನ್ನು ಹಾಡಿ ಆನಂದಿಸು.
(ಬೇಜಾರಿಲ್ಲ ತಾನೆ?)
ಬೋಂಡದಂತೆ ಕವಿಯ ಮನಸು
ವಿಪುಲ ರೂಪ ಧಾರಾಣಿ
ಸಮಯವಿರಲು ಬರೆದು ಕೊರವ
ಬೇರೆ ಬೇರೆ ಬ್ಲಾಗಿಣಿ
ಬಸ್ಸಿನಂತೆ ಕವಿಯ ಮನಸು
ಬೇರೆ ಬೇರೆ ಮಾರ್ಗಿಣಿ
ತೋಚದಿರಲು ಬಿಡಿಸಿ ಬರೆವ
ಪರೋಟ ಮಾಡ್ವ ಅಡುಗಿಣಿ
ಕುಕ್ಕರ್ರಂತೆ ಕವಿಯ ಮನಸು
ಕುದಿದು ಕರೆವ ಸೀಟಿಣಿ
ಕುದ್ದು-ಕು(ಕ)ದ್ದು ಹಾಡ ಬರೆದು
ಹಾಡಿ-ಹಾಡ್ವ SINGIಣಿ
Thank you for this Ashu kavithe 😂
Delete