KarunaaLu Baa BeLake Lyrics - B M Srikantaiah Music - Mysore Anantha Swamy Cover Song by Raksha Mahendra on occasion of #deepavali ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು ಕೇಳನೊಡನೆಯೆ ಸಾಕು ನನಗೊಂದು ಹೆಜ್ಜೆ ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ ಕೈ ಹಿಡಿದು ನಡೆಸೆನ್ನನು ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು ಮುಂದೆಯೂ ಕೈ ಹಿಡಿದು ನಡೆಸದಿಹೆಯಾ ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು ಇರುಳನ್ನು ನೂಕದಿಹೆಯಾ? ಬೆಳಗಾಗ ಹೊಳೆಯದೆಯೆ ಹಿಂದೊಮ್ಮೆ ನಾನೊಲಿದು ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ
Amateur YouTuber and Blogger ! This is an all in all Blog. I am a Software Engineer interested in Music, Tradition and Culture, Cooking, Kannada Literature and Cinema... n much more... ❤
Thursday, November 9, 2023
Tuesday, September 19, 2023
Wednesday, September 6, 2023
Pogadirelo Ranga - Sri Purandara Dasa Raga - Shankarabharana
ಪೋಗದಿರೆಲೋ... ರಂಗ
ಪೋಗದಿರೆಲೋ ರಂಗ
Friday, August 11, 2023
Sojugada Sooju Mallige - Notations
Raga - Keeravaani
S R2 G2 M1 P D1 N3 S'
S' N3 D1 P M1 G2 R2 S
'NS 'NSS... 'NS 'NSS..
Maa deva... Maa deva..
G... RS 'N.. 'NS 'NSS
Maa deva... Maa deva..
P P P.... MPM G...RS
Madeva.. Ma......deva...
M M M RMR M.M.. G.. R.S 'N S..'N 'D 'N S
Madeva..Madeva.....
'N...SRGGR R. S S S..RGR S...'N
So..jugada... Sooju Ma..lli....ge.....
N..NSS S...RSN N....S RGGR RSS S..RGRS..
Maadeva.. Nimma Mande Myale Dundu Mallige...
P P P........ P...P... PDM....... MPM GR S... S S S
Andaavare Mundaavare Matte.. Tavare..Pushpa
G G G S G M P...MGM M MPP PPDP
Chandakki Maale Bilpatre Madeva Ninge
P P P........ PDPD PDM MP MD..P G....RS...S
Chandakki Maa...le... Bil..patre.. Tulasidalava
G G G S G..M P... MGM M..MPM GRSN
Madappna Poo...jege bandu.. Ma.deva.. Nimma..
N...SRGGR R S.S S..RGR S...N
So..jugada... Sooju Ma..lli....ge..
NNSS S... RSSN N..SRGGR RSS S..RGRS..
Maadeva.. Nimma Mande Mele Dundu Mallige...
P P P........ P...P... PDM....... MPM GR S... S S S
TappaLe BeLagivni... Tuppava Kaasivni....
G G G S G M P...MGM... M MPP PPDP
KittaaLe Hanna Tandivni Madeva Ninge
P P P........ PDPD PDM MP MD..P G....RS...S
KittaaLe... Hanna......... Tandivni... Maadappa..
G G G S G..M P... MGM M..MPM GRSN
Kitaadi.... Baruva Parasega Ma.deva.. Nimma..
N...SRGGR R S.S S..RGR S...N
So..jugada... Sooju Ma..lli....ge..
NNSS S... RSSN N..SRGGR RSS S..RGRS..
Maadeva.. Nimma Mande Mele Dundu Mallige...
Wednesday, August 9, 2023
ChandraChooda Shiva Shankara Parvathi Ramana - Purandara Dasa Raga - Darbari Kaanada
Chandrachooda Shiva Shankara Parvathi Ramanane Ninage
Namo Namo
Sundara Tara Pinaaka Dhara Hara
Gangadhara Gaja CharmambaraDhara
Dharege Dakshina Kaveri Kumbha Puravaasanu Neene
Karadali Veeneya Gaanava Maaduva Uraga Bhooshananu Neene
KoraLolu Bhasma Rudrakshiya dharisida Parama Vaishnavanu Neene
Garuda Gamana Namma Purandara Vittalana Prana Priyanu Neene
Monday, July 10, 2023
ನಿನದೇ.. ನೆನಪು.. ದಿನವು..ಮನದಲ್ಲಿ... - Notations
S R2 G2 M1 P D1 N2
ರಾಗ : ನಠಭೈರವಿ
PP.DPM MMPMG GGMGR RS SR RSN
ನಿನದೇ.. ನೆನಪು.. ದಿನವು..ಮನದಲ್ಲಿ...
N... N.. R... R...R.M... N.... D P... M N..D..P...
ನೋಡುವ ಆಸೆಯೂ ತುಂ..ಬಿ..ದೆ.. ನನ್ನಲಿ...
P S' P P S' P P P.. DPM... M N M M N M M M... G M P
ತಂಗಾಳಿಯಲ್ಲಿ ಬೆಂದೆ ಏಕಾಂತದಲ್ಲಿ.. ನಾ ನೊಂದೆ
P P D P P D P P P D P M M P M M P M M M P M
ಹಗಲಲಿ ತಿರುಗಿ ಬಳಲಿದೆ ಇರುಳಲಿ ಬಯಸಿ ಕೊರಗಿದೆ
R G R G... R.R N... D N D P...
ದಿನವೂ ನಿನ್ನ ನಾ ಕಾಣದೆ..
PS'PP S'PP P.. DPM... MNMM NMM M... GMP
ಕಡಲಿಂದ ಬೇರೆಯಾಗಿ ತೇಲಾಡೋ ಮೋಡವಾಗಿ
P P D P PDP P P D P M M P M M P M M M P M
ಕರಗುತ ಧರೆಗೆ ಇಳಿವುದು ಹರಿಯುತ ಕಡಲ ಬೆರೆವುದು
R G R G... R R N... D N D P...
ನಮ್ಮೀ ಬಾಳಿನಾ ಬಗೆ ಇದು
Sunday, June 25, 2023
Tuesday, May 30, 2023
ತ್ಯಾಗರಾಜರ "ಎಂದರೋ ಮಹಾನುಭಾವುಲು" ಕನ್ನಡದಲ್ಲಿ !
ಮೂಲ ಸಾಹಿತ್ಯ - ತ್ಯಾಗರಾಜರ "ಎಂದರೋ ಮಹಾನುಭಾವುಲು"
ಕನ್ನಡ ಅನುವಾದ ಹಾಗು ಗಾಯನ - ರಕ್ಷಾ ಮಹೇಂದ್ರ
ಯೂಟ್ಯೂಬ್ ಲಿಂಕ್ - https://youtu.be/5dVfo-yKSXM
@@@@@@@@@@@@@@@@@@@@@
||ಪಲ್ಲವಿ||
ಎನಿತೋ ಮಹಾನುಭಾವರು
ಎಲ್ಲರಿಗೂ ವಂದನೆಗಳು...
ಸರ್ವರಿಗೂ ವಂದನೆಗಳು
||ಅನುಪಲ್ಲವಿ ||
ಚಂದ್ರನ ಕಾಂತಿಯ ಹೊಂದಿರುವ ರಾಮನ ಚಂದವನ್ನು ಹೃದಯಾರವಿಂದದಲ್ಲಿ ನೋಡಿ ಬ್ರಹ್ಮಾನಂದವನ್ನು ಅನುಭವಿಸಿದ || ಎನಿತೋ ||
||ಚರಣಗಳು||
ಸಾಮಗಾನಲೋಲ ಮದನನ ಲಾವಣ್ಯ ಕಂಡರು ಧನ್ಯರು
ಚಂಚಲ ಮನಸಿನ ವನಸಂಚಾರವ ನಿಲಿಸಿ ರಾಮ ಮೂರುತಿ ಕಂಡರು || ಎನಿತೋ ||
ಸಗುಣನ ಪಾದಗಳಿಗೆ ಮಾನಸ ಕಮಲವನ್ನೇ ಸಮರ್ಪಣೆಯ ಮಾಡಿದವರೆನಿತೋ
ಪತಿತ ಪಾವನನನು ಪರಾತ್ಪರನ ಕುರಿತು ಪರಮಾರ್ಥದಲಿ ನಿಜ ಮಾರ್ಗದಲಿ ಹಾಡುತಲಿ ಸಲ್ಲಾಪದಲಿ ಸ್ವರಲಯಾದಿ ರಾಗಗಳ ತಿಳಿದವರೆನಿತೋ
ಹರಿಗುಣ ಮಣಿಮಯ ಸರಗಳು ಕೊರಳಲಿ
ಶೋಭಿಸಲಿ ಭಕ್ತಕೋಟಿ ಇಳೆಯಲಿ
ಜ್ಞಾನದಿ ಸ್ನೇಹದಿ ಕರುಣೆಯಲ್ಲಿ ಜಗವೆಲ್ಲವ ಸುಧಾದೃಷ್ಟಿಯಲ್ಲಿ ಕಾಯುವರೆನಿತೋ
ಸೊಗವ ಮೀರಿ ನಡೆಯಬಲ್ಲ ರಾಮನ ಸದಾ ಕಣ್ಣಲಿ ನೋಡುತ ಪುಳಕವು
ನೋಡಿ ಆನಂದ ಸಾಗರದಲಿ ತೇಲಿದರು ಸಂತಸದಲಿ ಯಶವ ಪಡೆದವರೆನಿತೋ
ಪರಮ ಭಾಗವತ ಮೌನಿ ವರಶಶಿ ವಿಭಾಕರ ಸನಕ ಸನಂದನಾ ದಿಗೀಶ ಸುರ ಕಿಂಪುರುಷ ಕನಕ ಕಶಿಪು ಸುತ ನಾರದ ತುಂಬುರು
ಪವನಪುತ್ರ ಬಾಲಚಂದ್ರ ಧರ ಶುಕ ಸರೋಜಭವ ಭೂಸುರ ವರರು
ಪರಮ ಪಾವನರು ಘನರು ಶಾಶ್ವತರು
ಕಮಲಭವ ಸುಖದಿ ಸದಾನುಭವ ಪಡೆದವರೆನಿತೋ
ನಿನ್ನಾ ನಾಮಕೀರ್ತಿ ವೈಭವಗಳನ್ನು
ಪರಾಕ್ರಮ ಧೈರ್ಯಗಳ ಶಾಂತ ಮಾನಸದಿ ನಿನ್ನನ್ನು
ವಚನ ಸತ್ಯದಲಿ ರಘುವರ ನಿನ್ನನು
ಸದ್ಭಕ್ತಿಯಲಿ ನಿನ್ನನು ದುರ್ಮತವಿಲ್ಲದೆ
ಭಕ್ತರೆಲ್ಲ ಪಾಡಿ ನಿನ್ನ ಮನವನು
ಅರಿತು ಸಂತತವು ಗುಣಭಜನಾನಂದ ಕೀರ್ತನೆಯ ಮಾಡುವರೆನಿತೋ
ಪ್ರೇಮದಿ ಉಸಿರು ನಿಲುವ ಕಾಲದಿ ನಿನ್ನಾ
ನಾಮ ಮೊದಲು ನೆನೆಯುವರು
ರಾಮಭಕ್ತರು ತ್ಯಾಗರಾಜ ಹಾಡಿದ ನಿಜ ದಾಸರು
ಇವರೆನಿತೋ ಮಹಾನುಭಾವರು
ಕಪಿಕುಲೇಶ ಹನುಮ ವರದ ರಾಮಚಂದ್ರನಾ - Rama Bhajane
ಕಪಿಕುಲೇಶ ಹನುಮ ವರದ ರಾಮಚಂದ್ರನಾ
ವಿಪುಲ ನಾಮವನ್ನು ಬಿಡದೆ ಜಪಿಸೋ ಮಾನವ ।। ಕಪಿಕುಲೇಶ ।।
ಬಾಲ್ಯದಲ್ಲಿ ಕೌಶಿಕ ಋಷಿಯ ಕ್ರತುವ ಸಲಹಿದ
ಫಾಲನೇತ್ರ ಹರನ ಧನುವ ಮುರಿದು ಕೆಡುಹಿದ
ಶೂರತನದಿ ಸೀತೆಯನು ಮದುವೆಯಾಗುತ
ಧೀರ ಪರಶುರಾಮರನು ಭಂಗಗೊಳಿಸಿದ ।। ಕಪಿಕುಲೇಶ ।।
ಪಿತನ ನೇಮದಿಂದ ಹಿತದಿ ವನಕೆ ತೆರಳಿದ
ಸತತ ದುಷ್ಟ ದನುಜರನು ಬಿಡದೆ ಸೀಳಿದ
ಸೂರ್ಯ ಸುತಗೆ ಪಟ್ಟಕಟ್ಟಿ ಪರಮನೆನಿಸಿದ
ಧೈರ್ಯ ಮುದ್ರಿಕೆ ಕಳುಹಿ ತನ್ನ ವಾರ್ತೆ ತಿಳುಹಿದ ।। ಕಪಿಕುಲೇಶ ।।
ಶರಧಿಗಿರದಿ ಸೇತುವೆಯ ಭರದಿ ಕಟ್ಟಿದ
ದುರುಳ ರಾವಣನ ಕೊಂದು ಧರೆಯ ಸಲಹಿದ
ತರುಣಿಯೊಡನೆ ಕೂಡಿ ತನ್ನ ಪುರಕೆ ತೆರಳಿದ
ಭರತನನು ಪೊರೆದ ಬಳಿಕ ರಾಜ್ಯವಾಳಿದ ।। ಕಪಿಕುಲೇಶ ।।
ಪರಮ ವಿಭವದಿಂದ ಸಿಂಹ ಪೀಠವೇರುತ
ಶರಣು ಜನರ ಬಿಡದೆ ಕಾಯ್ವ ಪರಮ ಪುರುಷನ
ವಿಪುಲ ನಾಮವನ್ನು ಬಿಡದೆ ಜಪಿಸೋ ಮಾನವ
ವಿಪುಲ ನಾಮವನ್ನು ಬಿಡದೆ ಜಪಿಸೋ ಮಾನವ
ಸಂಕ್ಷಿಪ್ತ ದೇವೀ ಮಹಾತ್ಮೆ
Monday, May 29, 2023
Notations of "Mandara Pushpavu Neenu" -
Notations of "Mandara Pushpavu Neenu" -
ಪಾಮಗರಿ ಸ 'ನಿ ರೀ.... ಮಾ ಗರಿಸನಿಪ ಸಾ ....
ಹ್ಮೂ..... ಹ್ಮೂ.. ಹ್ಮೂ..ಹ್ಮು.......
ರೀರಿಮರಿ ಸಾ ಸ ಸ ಸಾ ಸ ರೀರಿಮರಿ ಸಾ ಸ ಸ ಸರಿಸ 'ನೀ
ಮಂದಾರ ಪುಷ್ಪವು ನೀನು ಸಿಂಧೂರ ಪ್ರತಿಮೆಯು ನೀನು
'ನೀ ರೀ ಮ ಪಾನಿ ಸ' ನಿ ಪಮಗ....
ಗಂಧರ್ವ ಗಾ..ನ ವಾ... ಣಿ
ರಿ ಸ ಗ ಸ ರಿ ಸ ಗ ಸ ರಿ ಸ .... ಸರಿರಿಮಾ ರಿಮರಿ ಸಾ ಸಾ
ರಾಣಿ ರಾಣಿ ರಾಣಿ ರಾ ಣಿ ರಾಣಿ.... ಎಂದೋ ಮೆಚ್ಚಿದೆ ನಾನು
ಸ ಸ ಸರಿರಿಮಾ ರಿಮರಿ ಸಾ ಸಾ
ನಿನ್ನ ಎಂದೋ ಮೆಚ್ಚಿದೆ ನಾನು
ಪಾಮಗರಿಸ 'ನೀ ಸ ....
ಆಹಾ... ಹಾಹಾ.....
ಪಾಮಾಪಮ ರೀ ಸ ಸ ಸ ಸ ರೀ ಗ ರಿ ರಿ ಸಸ ಸಾಸ ಸರಿ 'ನೀದಾ
ಮುಂಜಾನೆ ಹೊನ್ನಿನ ಕಿರಣ... ಮುತ್ತಿಟ್ಟ ತಾವರೆ ವದನ.....
'ದ ಸ ಮಾ ದ ಸ' ದ ಪ ಮಾ 'ದ ಸ ಮಾ ದ ಸ' ದ ಸ'ದ ಪ ಮಾ
ರಾ... ಣೀ.. ಆ ಹಾ.. ಹಾ... ರಾ... ಣೀ.. ಆ ಹಾ.. ಹಾ... ಹಾ...
ಸ ಸ ರೀ ರೀ ರೀ ರೀ ರಿಗಪಮಗಮರೀ ಸ ಸ ರೀ ರೀ ರೀ ರೀ ರಿಗಪಮಗಮರೀ
ನಿನ್ನ ಜಿಂಕೆ ಕಣ್ಣ ಜಿಗಿದಾ..ಟದಲಿ... ನಿನ್ನ ಚಿಂಕೆ ಕಣ್ಣ ಜಿಗಿದಾ..ಟದಲಿ...
'ನೀ ರೀ ಮ ಪಾನಿ ಸ' ನಿ ಪಮಗ....
ತೂ... ರಾಡಿ ತೂ..ಗಿ ಹೋದೆ.....
ರಿ ಸ ಗ ಸ ರಿ ಸ ಗ ಸ ರಿ ಸ .... ಸರಿರಿಮಾ ರಿಮರಿ ಸಾ ಸಾ
ರಾಣಿ ರಾಣಿ ರಾಣಿ ರಾ ಣಿ ರಾಣಿ.... ಎಂದೋ ಮೆಚ್ಚಿದೆ ನಾನು
ಸ ಸ ಸರಿರಿಮಾ ರಿಮರಿ ಸಾ ಸಾ ಪಾಮಗರಿಸ 'ನೀ ಸ ....
ನಿನ್ನ ಎಂದೋ ಮೆಚ್ಚಿದೆ ನಾನು... ಆಹಾ... ಹಾಹಾ.....

