ಮೊನ್ನೆ ಸೋರೇಕಾಯಿ ಮಜ್ಜಿಗೆ ಹುಳಿ ಮಾಡಿದಾಗ ತಿರುಳನ್ನು ಫ್ರಿಜ್ ನಲ್ಲಿ ಇಡಿ ಎಂದು ತಿಳಿದಿದ್ದೆ. ಅದರಿಂದ ದೋಸೆ ಮಾಡುವ ವಿಧಾನವನ್ನು ಇಂದು ಬರೆಯುತ್ತಿದ್ದೇನೆ.
ಸೋರೇಕಾಯಿ ಮಾತ್ರವಲ್ಲದೇ ಕುಂಬಳಕಾಯಿ, ಬಣ್ಣದ ಸೌತೆಕಾಯಿ ತಿರಳಿನಿಂದಲೂ ಇದೇ ರೀತಿಯ ದೋಸೆ ತಯಾರಿಸಬಹುದು.
ಬೇಕಾದ ಸಾಮಗ್ರಿಗಳು :
1. ದೋಸೆ / ಇಡ್ಲಿ ಅಕ್ಕಿ - 1.25 ಪಾವು
2. ಉದ್ದಿನಬೇಳೆ - 1/2 ಪಾವು
3. ಬಿಡಿಸಿಟ್ಟುಕೊಂಡ ಸೋರೇಕಾಯಿ ತಿರುಳು.
4. ಕಡಲೇಬೇಳೆ - 1 ಟೇಬಲ್ ಸ್ಪೂನ್
5. ಮೆಂತ್ಯ - 1 ಟೀ ಸ್ಪೂನ್
6. ಸಬ್ಬಕ್ಕಿ - 1 ಟೀ ಸ್ಪೂನ್
7. ಉಪ್ಪು - ರುಚಿಗೆ ತಕ್ಕಂತೆ
ಮಾಡುವ ವಿಧಾನ:
ಮೇಲೆ ಹೇಳಿದ ಮೊದಲ 6 ಪದಾರ್ಥಗಳನ್ನು ಚೆನ್ನಾಗಿ ತೊಳೆದು 4-5 ಗಂಟೆಗಳ ಕಾಲ ನೆನೆಸಿಡಿ.
ನಂತರ ನೆನೆಸಿದ ಈ ಪದಾರ್ಥಗಳನ್ನು ಮಿಕ್ಸರ್ /ಗ್ರೈಂಡರ್ ನಿಂದ ರುಬ್ಬಿಕೊಂಡು, ಉಪ್ಪು ಸೇರಿಸಿ ಹಿಟ್ಟು ಮಾಡಿಕೊಳ್ಳಿ.
ಈ ಹಿಟ್ಟನ್ನು 6-8 ಗಂಟೆಗಳ ಕಾಲ ಹುದುಗಲು ಬಿಡಿ.
ಹುದುಗು ಬಂದ ಮೇಲೆ ಈ ಹಿಟ್ಟಿನಿಂದ ಬಿಸಿ ಬಿಸಿಯಾದ, ರುಚಿ ರುಚಿಯಾದ, ಗರಿ ಗರಿಯಾದ ದೋಸೆಗಳನ್ನು ತಯಾರಿಸಬಹುದು.
ನಾನು ಹೇಳಿರುವ ಅಳತೆಗೆ 20-25 ದೋಸೆಗಳನ್ನು ಮಾಡಿಕೊಳ್ಳಬಹುದು.
Ingredients :
1. Idly/ dosa rice - 300 gms
2. Black gram - 100 gms
3. Chopped Pulp of 1 bottle gourd
4. Bengal gram - 1 table spoon
5. Fenu Greek seeds - 1 tea spoon
6. Sago - 1 tea spoon
7. Salt to taste
Soak first 6 ingredients for 4-5 hours.
Grind it to dosa batter consistency after 5 hours and add salt to taste.
Rest it to ferment for 6-8 hours.
After fermentation, prepare crispy and tasty dosas with this batter. To the above measurements, you can prepare 20-25 dosas.

ರಕ್ಷಾ ಮೇಡಂ ನಿವು ಸೂಪರ್
ReplyDeleteರಮೇಶ್ ಕೃಷ್ಣ