ನನ್ನಿಷ್ಟದ ಕಗ್ಗಗಳು, ನನ್ನಿಷ್ಟದ ರಾಗಗಳಲ್ಲಿ.... ವಾರಕ್ಕೊಂದು...
ವಾಚನ, ವ್ಯಾಖ್ಯಾನ - ರಕ್ಷಾ ಮಹೇಂದ್ರ
ರಾಗ - ಮೋಹನ
೭೪೫ನೆೇ ಕಗ್ಗ
ಪರಹಿತದ ಮಾತಿರಲಿ; ಪರರಿನೇ ಜೀವಿಪನು ।
ನರಜಂತು; ಪಶು ಪಕ್ಷಿ ಕೀಟ ಮೀನ್ಗಳವೋಲ್ ।।
ಪರರಿನೆಳಸದದೇನನುಂ ಪರರಿಗುಪಕರಿಪ ।
ತರುಜನ್ಮವಲ ಪುಣ್ಯ! – ಮಂಕುತಿಮ್ಮ ।।
Amateur YouTuber and Blogger ! This is an all in all Blog. I am a Software Engineer interested in Music, Tradition and Culture, Cooking, Kannada Literature and Cinema... n much more... ❤
Friday, August 2, 2024
Wednesday, July 31, 2024
Tuesday, July 23, 2024
Sada Kannali - Lyrics and Notation | Kavirathna Kalidasa | Dr Rajkumar, Jayapradha | Brindavani Sarang
Song: Sada Kannali
Album/Movie: Kavirathna Kalidasa
Artist Name: Dr Rajkumar, Jayapradha
Singer: Dr Rajkumar, Vani Jayaram
Music Director: M Ranga Rao
Lyricist: Chi Udayashankar
Sunday, July 7, 2024
Karunada Thaayi Sadaa Chinmayi | 🎹 Cover | Master Agastya
Start the week with some 


Karunada Tayi Sada Chinmayi
A humble attempt by our lil Agastya....
Tuesday, January 16, 2024
ಇದೀಗ ಪ್ರಿಮಿಯರ್ ಆಗಲಿದೆ ... ೬ ಗಂಟೆಗೆ
ಸಾಹಿತ್ಯ - ಶತಾವಧಾನಿ ಗಣೇಶ್
ರಾಗ - ಕಾನಡ
ಸಂಯೋಜನೆ - ರೋಹಿಣಿ ಸುಬ್ರಹ್ಮಣ್ಯಂ
ವೀಡಿಯೊ ಪರಿಕಲ್ಪನೆ & ಗಾಯನ - ರಕ್ಷಾ ಮಹೇಂದ್ರ
ರಾಮನ ಪರಿವಾರ ಅಸಮಾನ ಗುಣಾಧಾರ
ಸ್ವಾಮಿಯ ಪರಿವಾರ ರಸಾನೇಮಿಯ ಸಂಸಾರ ।।ಪಲ್ಲವಿ||
ಸೀತೆಯಂಥ ಸತಿ ಮತ್ತೆಲ್ಲಿ ದಾಂಪತ್ಯ ಪಥ್ಯ ಪಥವಿನ್ನೆಲ್ಲಿ
ಲವಕುಶರಂಥ ಸುತರೆಲ್ಲಿ ......
ಲವಕುಶರಂಥ ಸುತರೆಲ್ಲಿ ಶಿವಕುಶಲತೆಗಳಿಗೆಡೆಯಿನ್ನೆಲ್ಲಿ ।।ರಾಮನ ಪರಿವಾರ ||
ಭರತ ಲಕ್ಷ್ಮಣ ಶತ್ರುಘ್ನರ ಪರಿ ಇರುವರೇ ಸಹಜರೆಡೆಯಲ್ಲಿ
ಗುಹ ಸುಗ್ರೀವ ವಿಭೀಷಣರಂಥ ಗೆಳೆಯರಿರುವರೇ ಧರೆಯಲ್ಲಿ ।।ರಾಮನ ಪರಿವಾರ ||
ಎಲ್ಲಕ್ಕೂ ಮಿಗಿಲು ಹನುಮನ ಹಾಗೆ ಸಲ್ಲುವರೇ ಸೇವಕರು
ನಿಲ್ಲುವರೇ ಭಾವಕರು ಗೆಲ್ಲುವರೇ ಜೀವಕರು ।।ರಾಮನ ಪರಿವಾರ ||
Subscribe to:
Posts (Atom)