Friday, August 2, 2024

ಮಂಕುತಿಮ್ಮನ ಕಗ್ಗ ಮಾಲಿಕೆ - YouTube #Shorts #Series

ನನ್ನಿಷ್ಟದ ಕಗ್ಗಗಳು, ನನ್ನಿಷ್ಟದ ರಾಗಗಳಲ್ಲಿ.... ವಾರಕ್ಕೊಂದು... ವಾಚನ, ವ್ಯಾಖ್ಯಾನ - ರಕ್ಷಾ ಮಹೇಂದ್ರ ರಾಗ - ಮೋಹನ ೭೪೫ನೆೇ ಕಗ್ಗ ಪರಹಿತದ ಮಾತಿರಲಿ; ಪರರಿನೇ ಜೀವಿಪನು । ನರಜಂತು; ಪಶು ಪಕ್ಷಿ ಕೀಟ ಮೀನ್ಗಳವೋಲ್ ।। ಪರರಿನೆಳಸದದೇನನುಂ ಪರರಿಗುಪಕರಿಪ । ತರುಜನ್ಮವಲ ಪುಣ್ಯ! – ಮಂಕುತಿಮ್ಮ ।।






No comments:

Post a Comment